ನಾಳೆ ವಿದ್ಯುತ್ ನಿಲುಗಡೆ | ಯಾವ ಪ್ರದೇಶದಲ್ಲಿ ? ಇಲ್ಲಿದೆ ಡಿಟೈಲ್ಸ್
ಪುತ್ತೂರು: ತುರ್ತು ಕಾಮಗಾರಿ ಹಿನ್ನಲೆಯಲ್ಲಿ 110/33/11 ಕೆವಿ ಪುತ್ತೂರು ಉಪಕೇಂದ್ರದಿಂದ ಹೊರಡುವ ದರ್ಬೆ ಫೀಡರ್ ನಲ್ಲಿ ಅ.24 ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11 ಕೆವಿ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ ನಿಂದ ವಿದ್ಯುತ್ ಸರಬರಾಜಾಗುವ ಗ್ರಾಹಕರು ಗಮನಿಸಬೇಕಾಗಿದೆ. ನೆಲ್ಲಿಕಟ್ಟೆ, ಎಂಟಿ ರೋಡ್, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಬಳಿ, ಅರುಣಾ ಥಿಯೇಟರ್, ಸೂತ್ರಬೆಟ್ಟು, ಎಪಿಎಂಸಿ ರಸ್ತೆ, ಬೊಳ್ವಾರ್ ವೃತ್ತ, ಶ್ರೀ ಲಕ್ಷ್ಮೀ […]
ನಾಳೆ ವಿದ್ಯುತ್ ನಿಲುಗಡೆ | ಯಾವ ಪ್ರದೇಶದಲ್ಲಿ ? ಇಲ್ಲಿದೆ ಡಿಟೈಲ್ಸ್ Read More »










