ಸಾರಡ್ಕ-ಪರಿಯಾಲ್ತಡ್ಕ: 9.75 ಕೋಟಿ ರೂ.ನ ಯೋಜನೆಗೆ ಶಂಕುಸ್ಥಾಪನೆ
ಪುತ್ತೂರು: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರಡ್ಕ – ಪರಿಯಾಲ್ತಾಡ್ಕ ಪ್ರದೇಶದಲ್ಲಿ 9.75 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರು ಅವರು ಶಂಕುಸ್ಥಾಪನೆ ನೆರವೇರಿಸಿದರು. ಶಕ್ತಿ ಕೇಂದ್ರದ ಪ್ರಮುಖರಾದ ಹರೀಶ್ ಭಟ್, ಉದಯ ಬಾಸ್ಕರ, ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಬಳಂತಿಮೊಗರು, ಕೇಪು ಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ, ಪುಣಚ ಮಹಾಶಕ್ತಿಕೆಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್, ಮಹಿಷಮರ್ಧಿನಿ ದೇವಸ್ಥಾನ ಆಡಳಿತ ಮಂಡಳಿ ಪುಣಚ ಅಧ್ಯಕ್ಷ ಎಸ್.ಆರ್ ರಂಗಮೂರ್ತಿ, ವ್ಯಾಪಾರ ಪ್ರಕೋಷ್ಠದ ಸಂಚಾಲಕ […]
ಸಾರಡ್ಕ-ಪರಿಯಾಲ್ತಡ್ಕ: 9.75 ಕೋಟಿ ರೂ.ನ ಯೋಜನೆಗೆ ಶಂಕುಸ್ಥಾಪನೆ Read More »