ನಮಗೆ ಸಿಕ್ಕಿದ ಸ್ಥಾನಮಾನ ಪಕ್ಷದಿಂದ ಸಿಕ್ಕಿದ್ದು : ಶಾಸಕ ಸಂಜೀವ ಮಠಂದೂರು | ಪುತ್ತೂರು ಗ್ರಾಮಾಂತರ ಮಂಡಲ ಮಹಿಳಾ ಮೋರ್ಚಾ ಸಭೆ
ಪುತ್ತೂರು : ಪುತ್ತೂರು ಗ್ರಾಮಾಂತರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಚುನಾವಣಾ ಪೂರ್ವ ತಯಾರಿ ಸಭೆ ಶುಕ್ರವಾರ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ನಮಗೆ ಸಿಕ್ಕಿದ ಸ್ಥಾನಮಾನ ಪಕ್ಷದಿಂದ ಸಿಕ್ಕಿದ್ದು, ಅದಕ್ಕಾಗಿ ಪಕ್ಷವನ್ನು ಮತ್ತಷ್ಟು ಕಟ್ಟುವಲ್ಲಿ ಪ್ರಯತ್ನಗಳು ಸಾಗಬೇಕು. ಇಂದು ಬಹುಮತ ಇರುವ ಮಹಿಳೆಯರು ಸಂಘಟನೆ ಮಾಡಿ ನಾಯಕತ್ವ ಬೆಳೆಸುವ ಕೆಲಸ ಕಾರ್ಯ ಆಗಬೇಕು ಎಂದ ಅವರು, ವಿಜಯ ಸಂಕಲ್ಪ ಯಾತ್ರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಬಿಜೆಪಿ […]