ಐಪಿಎಲ್ ಫೈನಲ್‌ಗೆ ಕ್ಷಣಗಣನೆ : ಮಳೆಯ ಆತಂಕದ ನಡುವೆಯೇ ಅಭಿಮಾನಿಗಳ ಹಾರೈಕೆ
ಮಳೆ ಬಂದರೆ ಫಲಿತಾಂಶ ಏನಾಗಬಹುದು? ಅಹಮದಾಬಾದ್ : ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಕಾದಾಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಇದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಮಧ್ಯೆ ಹಣಾಹಣಿ ನಡೆಯಲಿದ್ದು, ಯಾರು ಗೆದ್ದರೂ ಐಪಿಎಲ್‌ಗೆ ಹೊಸ ಚಾಂಪಿಯನ್ ಸಿಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದರೆ, ಪಂಜಾಬ್ ಕಿಂಗ್ಸ್ […]
ಐಪಿಎಲ್ ಫೈನಲ್‌ಗೆ ಕ್ಷಣಗಣನೆ : ಮಳೆಯ ಆತಂಕದ ನಡುವೆಯೇ ಅಭಿಮಾನಿಗಳ ಹಾರೈಕೆ Read More »










