ಏಳನೇ ದಿನವೂ ಮುಂದುವರಿದ ಇಂಡಿಗೋ ಬಿಕ್ಕಟ್ಟು : ನೂರಾರು ವಿಮಾನಗಳು ರದ್ದು
ಕಾದಿರಿಸಿದ ಟಿಕೆಟ್‌ಗಳ ಹಣ ಮರು ಪಾವತಿ ಬೆಂಗಳೂರು: ಇಂಡಿಗೋ ವಿಮಾನಗಳ ಬಿಕ್ಕಟ್ಟು ಸೋಮವಾರ ಸತತ ಏಳನೇ ದಿನಕ್ಕೆ ಕಾಲಿಟಿದ್ದು, ವಿಮಾನಯಾನ ಸಂಸ್ಥೆ ರಾಜಧಾನಿ ಬೆಂಗಳೂರಿನಲ್ಲಿ 127 ವಿಮಾನಗಳ ಹಾರಾಟ ರದ್ದುಗೊಳಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ 65 ವಿಮಾನಗಳು ಮತ್ತು ನಿರ್ಗಮಿಸಬೇಕಿದ್ದ 62 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದುವರೆಗೆ 77 ಇಂಡಿಗೋ ವಿಮಾನಗಳ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ. 38 ಆಗಮನ ಮತ್ತು 39 ನಿರ್ಗಮನ […]
ಏಳನೇ ದಿನವೂ ಮುಂದುವರಿದ ಇಂಡಿಗೋ ಬಿಕ್ಕಟ್ಟು : ನೂರಾರು ವಿಮಾನಗಳು ರದ್ದು Read More »










