ಕರಾವಳಿಯ ತಾಪಮಾನ ಏರಿಕೆಗೆ ಬಿಸಿಗಾಳಿ ಕಾರಣ
ಅರಬ್ಬೀ ಸಮುದ್ರದ ಆಂಟಿಸೈಕ್ಲೋನ್‌ನಿಂದ ನಾಲ್ಕು ದಿನ ಬೀಸಿದ ಬಿಸಿಗಾಳಿ ಮಂಗಳೂರು : ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾದ ಆಂಟಿಸೈಕ್ಲೋನ್ (Anticyclone) ಪರಿಣಾಮ ಕರಾವಳಿ ಪ್ರದೇಶದಲ್ಲಿ ನಾಲ್ಕು ದಿನ ಬಿಸಿಗಾಳಿ ಬೀಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಸೋಮವಾರದವರೆ ಬಿಸಿ ಗಾಳಿ ಬೀಸಿದೆ. ಈ ಬೇಸಿಗೆಯಲ್ಲಿ ಬಿಸಿಗಾಳಿ ಬೀಸಿರುವುದು ಇದೇ ಮೊದಲು. ಬಿಸಿಗಾಳಿಯಿಂದಾಗಿ ಶನಿವಾರ ಕೆಲವೆಡೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಸಾಮನ್ಯ ತಾಪಮಾನಕ್ಕಿಂತ 6 […]
ಕರಾವಳಿಯ ತಾಪಮಾನ ಏರಿಕೆಗೆ ಬಿಸಿಗಾಳಿ ಕಾರಣ Read More »