ಅಬುಧಾಬಿಯಲ್ಲಿ ಆಶ್ಚರ್ಯಕರ ಘಟನೆ | ಅತೀ ದೊಡ್ಡ ಹಿಂದೂ ದೇವಾಲಯದ ಉದ್ಘಾಟನೆಗೆ ಎರಡು ದಿನದ ಮುಂಚಿತವಾಗಿ ಸುರಿಯುತ್ತಿರುವ ಮಳೆ | ಸನಾತನ ಧರ್ಮದ ಶಾಶ್ವತ ಶ್ರೇಷ್ಠತೆ ಎಂದು ಕೊಂಡಾಡಿದ ಆಡಳಿತ | ಇಲ್ಲಿದೆ ವೀಡಿಯೋ
ಅರಬ್ ರಾಷ್ಟ್ರದ ಅಬುಧಾಬಿಯಲ್ಲಿ ಆಶ್ಚರ್ಯಕರ ಮತ್ತು ನಂಬಲಾಗದ ಘಟನೆ ನಡೆದಿದ್ದು, ಇಡೀ ಅರಬ್ ರಾಷ್ಟ್ರಗಳ ಅತಿದೊಡ್ಡ ದೇವಾಲಯದ ಉದ್ಘಾಟನೆಗೆ ಎರಡು ದಿನಗಳ ಮೊದಲು ರಾತ್ರಿಯಲ್ಲಿ ಮಳೆಯಾಗುತ್ತಿದೆ ಎಂದು ಅಬುಧಾಬಿ ಮೂಲಗಳು ತಿಳಿಸಿವೆ. ಅವರ ಆಡಳಿತ ಮತ್ತು ಅಧಿಕಾರಿಗಳ ಪ್ರಕಾರ ಇದು ಮರುಭೂಮಿ ಪ್ರದೇಶವಾಗಿದ್ದು, ಇಲ್ಲಿ ಹಿಂದೆಂದೂ ಮಳೆಯಾಗಿಲ್ಲ. ಇದು ಸಂಪೂರ್ಣವಾಗಿ ಸನಾತನ ಧರ್ಮದ ಶಾಶ್ವತ ಶ್ರೇಷ್ಠತೆ ಎಂದು ನಾನು ಭಾವಿಸುತ್ತೇನೆ. ಇದು ವಿನಾಶದಿಂದ ಎಲ್ಲರನ್ನೂ ರಕ್ಷಿಸುವ ಜತೆಗೆ ಇತಿಹಾಸವು ನಮಗೆ ಈ ಸತ್ಯವನ್ನು ತಿಳಿಸುತ್ತದೆ ಎಂದುಅಲ್ಲಿಯ ಆಡಳಿತ […]