ಇರಾನ್‌ನ ಪರಮೋಚ್ಚ ನಾಯಕ ಖಮೇನಿಯ ಹತ್ಯೆ ಯೋಜನೆಗೆ ಅಮೆರಿಕ ತಡೆ
ಇರಾನ್‌ನ 230, ಇಸ್ರೇಲ್‌ನಲ್ಲಿ 10 ಮಂದಿ ಯುದ್ಧಕ್ಕೆ ಬಲಿ; ಮಿಲಿಟರಿ ನೆಲೆಗಳು, ಉನ್ನತ ನಾಯಕರು ಗುರಿ ಟೆಲ್ ಅವೀವ್ : ಇಸ್ರೇಲ್ ಮತ್ತು ಇರಾನ್ ಯುದ್ಧ ನಾಲ್ಕನೇ ದಿನ ಪ್ರವೇಶಿಸಿದ್ದು, ನಾಲ್ಕು ದಿನಗಳಲ್ಲಿ ಇರಾನ್‌ನ 230 ಮಂದಿ ಹತರಾಗಿದ್ದಾರೆ. ಈ ಪೈಕಿ ಶೆ.90 ಮಂದಿ ಇರಾನ್ ನಾಗರಿಕರು ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿಕೊಂಡಿದೆ. ಇಸ್ರೇಲ್‌ನಲ್ಲಿ 10 ನಾಗರಿಕರು ಇರಾನ್ ದಾಳಿಯಿಂದಾಗಿ ಮೃತಪಟ್ಟಿದ್ದಾರೆ. ಭಾನುವಾರ ರಾತ್ರಿಯೂ ಉಭಯ ದೇಶಗಳ ನಡುವೆ ತೀವ್ರ ಸಮರ ನಡೆದಿದೆ. ಇರಾನ್‌ನ ತೀರ […]
ಇರಾನ್‌ನ ಪರಮೋಚ್ಚ ನಾಯಕ ಖಮೇನಿಯ ಹತ್ಯೆ ಯೋಜನೆಗೆ ಅಮೆರಿಕ ತಡೆ Read More »










