ಧರ್ಮಸ್ಥಳ ಪ್ರಕರಣ : ಬುರುಡೆ ಕೇಸ್‌ಗೆ ಕೇರಳದ ರಾಜ್ಯಸಭಾ ಸದಸ್ಯನ ಲಿಂಕ್
ಬುರುಡೆ ಗ್ಯಾಂಗ್ ಕಮ್ಯುನಿಸ್ಟ್ ಸಂಸದನ ನೆರವು ಕೋರಿದ ವಿಚಾರ ಬಹಿರಂಗ ಧರ್ಮಸ್ಥಳ : ಮಾಸ್ಕ್ಮ್ಯಾನ್ ಚಿನ್ನಯ್ಯ ತಂದಿದ್ದ ತಲೆಬುರುಡೆ ಪ್ರಕರಣದಲ್ಲಿ ಕೇರಳದ ಯೂಟ್ಯೂಬರ್ ಮನಾಫ್ ಎಂಬವನ ಹೆಸರು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಕೇರಳದ ಕಮ್ಯುನಿಸ್ಟ್ ಸಂಸದರೊಬ್ಬರ ಹೆಸರು ಕೇಳಿಬಂದಿದೆ. ಕಮ್ಯೂನಿಸ್ಟ್ ಪಕ್ಷದ (ಸಿಪಿಐ) ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಎಂಬವರಿಗೆ ಬುರುಡೆ ಪ್ರಕರಣದ ಜೊತೆ ಲಿಂಕ್ ಇದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಬುರುಡೆ ಗ್ಯಾಂಗ್ ತಲೆಬುರುಡೆಯನ್ನು ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ […]
ಧರ್ಮಸ್ಥಳ ಪ್ರಕರಣ : ಬುರುಡೆ ಕೇಸ್‌ಗೆ ಕೇರಳದ ರಾಜ್ಯಸಭಾ ಸದಸ್ಯನ ಲಿಂಕ್ Read More »










