ಲವ್ ಜಿಹಾದ್ ಜಾಲದಲ್ಲಿ ಸಿಲುಕುವ ಮಹಿಳೆಯರ ರಕ್ಷಣೆಗೆ ಸಹಾಯವಾಣಿ | ಶ್ರೀರಾಮಸೇನೆ ಸಂಘಟನೆ ನಿರ್ಧಾರ
ಮಂಗಳೂರು: ಲವ್ ಜಿಹಾದ್ ಜಾಲದಲ್ಲಿ ಸಿಕ್ಕಿ ಬೀಳುವ ಯುವತಿಯರ ರಕ್ಷಣೆಗೆ ಶ್ರೀರಾಮಸೇನೆ ಸಂಘಟನೆ ಮುಂದಾಗಿದ್ದು, ರಾಜ್ಯದ 6 ಕಡೆಗಳಲ್ಲಿ ಸಹಾಯವಾಣಿ ಆರಂಭ ಮಾಡಲು ನಿರ್ಧರಿಸಿದೆ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಕಲಬುರಗಿ ಹಾಗೂ ದಾವಣಗೆರೆಯಲ್ಲಿ ಸಹಾಯವಾಣಿ ಆರಂಭ ಮಾಡಲು ನಿರ್ಧರಿಸಿದೆ. ಸಹಾಯವಾಣಿಗೆ ಕರೆ ಮಾಡಿದವರ ಹೆಸರು ಕೂಡ ಗೌಪ್ಯವಾಗಿರಿಸಲು ಸಂಘಟನೆ ತೀರ್ಮಾನ ಮಾಡಿದೆ. ಲವ್ ಜಿಹಾದ್ ಜಾಲದಲ್ಲಿ ಸಿಕ್ಕಿ ಬೀಳುವ ಯುವತಿಯರನ್ನು ಈ ಜಾಲದಿಂದ ಹೊರತರಲು ಈ ಹೊಸ ಪ್ರಯತ್ನ ಮಾಡಲಾಗಿದೆ. ಯಾರು ಈ ಸಹಾಯ ಪಡೆಯಲು […]
ಲವ್ ಜಿಹಾದ್ ಜಾಲದಲ್ಲಿ ಸಿಲುಕುವ ಮಹಿಳೆಯರ ರಕ್ಷಣೆಗೆ ಸಹಾಯವಾಣಿ | ಶ್ರೀರಾಮಸೇನೆ ಸಂಘಟನೆ ನಿರ್ಧಾರ Read More »










