ಪೂಂಜಾಲಕಟ್ಟೆ-ಚಾರ್ಮಾಡಿ ರಾ.ಹೆ.-73 ಕಾಮಗಾರಿಗೆ ಮರು ಚಾಲನೆ
ಬೆಳ್ತಂಗಡಿ : ಅರ್ಧದಲ್ಲೇ ನಿಂತಿದ್ದ ಪುಂಜಾಲಕಟ್ಟೆ-ಚಾರ್ಮಾಡಿ ರಾ.ಹೆ.-73ರ ಕಾಮಗಾರಿ ಗುತ್ತಿಗೆಯನ್ನು ಬೇರೆಯವರಿಗೆ ನೀಡುವ ಮೂಲಕ ಕಾಮಗಾರಿಗೆ ಮರು ಚಾಲನೆ ನೀಡಲಾಯಿತು. ಮೊದಲು ಗುತ್ತಿಗೆದಾರ ಡಿ.ಪಿ. ಜೈನ್ ಅವರಿಗೆ ನೀಡಲಾಗಿತ್ತು. ನಷ್ಟವಾಗಿದೆ ಎಂದು ಹೇಳಿ ಅರ್ಧದಲ್ಲೇ ಕಾಮಗಾರಿಯಿಂದ ಹಿಂದೆ ಸರಿದ ಕಾರಣ ಬಳಿಕ ಕಾಮಗಾರಿಯನ್ನು ಮುಗೆರೋಡಿ ಕಂಪೆನಿಗೆ ಹೊಣೆಯನ್ನು ನೀಡಲಾಗಿದೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ಕಾಶಿಬೆಟ್ಟು ಬಳಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ಅನುಭವ ಇಲ್ಲದ ಗುತ್ತಿಗೆದಾರರು ಕಾಮಗಾರಿ ನಡೆಸಿದ್ದರು. ಈಗ ಅನುಭವಿ ಗುತ್ತಿಗೆದಾರರ […]
ಪೂಂಜಾಲಕಟ್ಟೆ-ಚಾರ್ಮಾಡಿ ರಾ.ಹೆ.-73 ಕಾಮಗಾರಿಗೆ ಮರು ಚಾಲನೆ Read More »










