ಪುತ್ತೂರು : ಇನ್‌ಸ್ಟಾಗ್ರಾಂನಲ್ಲಿ ದ್ವೇಷದ ಸಂದೇಶ ಹಾಕಿದ ಕುರಿತು ದೂರು ದಾಖಲು
ಕಾಲೇಜಿನಲ್ಲಿ ನಡೆದ ನೃತ್ಯ ಕಾರ್ಯಕ್ರಮವನ್ನು ಆಕ್ಷೇಪಿಸಿ ಕೋಮು ದ್ವೇಷದ ಸಂದೇಶ ಪುತ್ತೂರು: ಇನ್‌ಸ್ಟಾಗ್ರಾಮ್‌ನಲ್ಲಿ ಕೋಮು ವೈಮನಸ್ಸು ಉಂಟು ಮಾಡುವ ಹಾಗೂ ಸುಳ್ಳು ಮಾಹಿತಿಯನ್ನು ಹೊಂದಿರುವ ಸಂದೇಶವನ್ನು ಪ್ರಸಾರ ಮಾಡಿರುವ ಆರೋಪದಲ್ಲಿ ಶುಕ್ರವಾರ Instagram ಖಾತೆ ಬಳಕೆದಾರ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಜಾನ್ಸನ್ ಡೇವಿಡ್ ಸಿಕ್ವೇರ ಎಂಬವರು ನೀಡಿರುವ ದೂರಿನಂತೆ @tm_bad_karma_990 ಎಂಬ Instagram ಖಾತೆಯ ಬಳಕೆದಾರ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ. ಶುಕ್ರವಾರ ತನ್ನ […]
ಪುತ್ತೂರು : ಇನ್‌ಸ್ಟಾಗ್ರಾಂನಲ್ಲಿ ದ್ವೇಷದ ಸಂದೇಶ ಹಾಕಿದ ಕುರಿತು ದೂರು ದಾಖಲು Read More »










