ನಿವೃತ್ತ ಪ್ರಾಂಶುಪಾಲ ಎ. ವಿ. ನಾರಾಯಣ ಅವರ ಮನೆಗೆ ನುಗ್ಗಿದ ಖದೀಮರಿಂದ ಕಳ್ಳತನಕ್ಕೆ ಪ್ರಯತ್ನ
ದಂಪತಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ ಪುತ್ತೂರು: ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೊಂಬೆಟ್ಟು ನಿವಾಸಿ ಎ. ವಿ. ನಾರಾಯಣ ಅವರ ಮನೆಗೆ ನಿನ್ನೆ ರಾತ್ರಿ ಹೆಲ್ಮೆಟ್ ತೊಟ್ಟ ಕಳ್ಳರು ನುಗ್ಗಿದ್ದು, ದಂಪತಿಯ ಸಮಯಪ್ರಜ್ಞೆಯಿಂದ ಅಪಾಯ ತಪ್ಪಿದೆ. ಮನೆಯ ಹಿತ್ತಲ ಬಾಗಿಲು ತೆರೆದಿದ್ದು, ಆ ಬಾಗಿಲಿನ ಮೂಲಕ ಇಬ್ಬರು ಖದೀಮರು ಮನೆಯೊಳಕ್ಕೆ ಪ್ರವೇಶಿಸಿ ನಾರಾಯಣ ಅವರ ಪತ್ನಿ ನಿವೃತ್ತ ಪ್ರಾದ್ಯಾಪಕಿ ವತ್ಸಲಾ ರಾಜ್ನಿ ಅವರ ಬಾಯಿ, ಕಣ್ಣುಗಳನ್ನು ಒತ್ತಿ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಕುರ್ಚಿಯಿಂದ ಕೆಳಕ್ಕೆ ಬಿದ್ದ ಅವರು […]
ನಿವೃತ್ತ ಪ್ರಾಂಶುಪಾಲ ಎ. ವಿ. ನಾರಾಯಣ ಅವರ ಮನೆಗೆ ನುಗ್ಗಿದ ಖದೀಮರಿಂದ ಕಳ್ಳತನಕ್ಕೆ ಪ್ರಯತ್ನ Read More »










