ಕರಿಮಣಿಗಾಗಿ ವೃದ್ಧೆಯ ಕೊಲೆ: ಆರೋಪಿ ಕುಂಬಳೆ ಪೊಲೀಸರ ಅತಿಥಿ
ಕಾಸರಗೋಡು: ತನ್ನ ಆರ್ಥಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು 72 ವರ್ಷದ ವೃದ್ಧೆಯ ಕರಿಮಣಿ ಎಗರಿಸಲು ಆಕೆಯನ್ನು ಕೊಲೆಗೈದ ಆರೋಪಿ ಕುಂಬಳೆ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ. ಮೊವ್ವಾರಿನ ಅಜಿಲದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಪುಷ್ಪಲತಾ ಶೆಟ್ಟಿ ಅವರ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಎಗರಿಸಲು ಅದೇ ಪ್ರದೇಶದಲ್ಲಿ ಹುಲ್ಲು ಕೀಳುವ ಕೆಲಸ ಮಾಡುತ್ತಿದ್ದ ಪೆರಡಾಲ ನಿವಾಸಿ ಪರಮೇಶ್ವರ ಯಾನೆ ರಮೇಶ್ ನಾಯಕ್ (47) ಪ್ರಯತ್ನ ನಡೆಸಿದ್ದ. ಈ ವೇಳೆ ವೃದ್ಧೆ ವಿರೋಧ ವ್ಯಕ್ತಪಡಿಸಿದ್ದು, ಆ ಸಂದರ್ಭದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ […]
ಕರಿಮಣಿಗಾಗಿ ವೃದ್ಧೆಯ ಕೊಲೆ: ಆರೋಪಿ ಕುಂಬಳೆ ಪೊಲೀಸರ ಅತಿಥಿ Read More »










