ಅನ್ಯಕೋಮಿನ ವ್ಯಕ್ತಿಯ ಕಾರಿನಲ್ಲಿ ತನ್ನ ಹೆಂಡತಿ ಇರುವುದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ
ಪುತ್ತೂರು : ಅನ್ಯಕೋಮಿನ ವ್ಯಕ್ತಿಯ ಕಾರಿನಲ್ಲಿ ತನ್ನ ಹೆಂಡತಿ ಇರುವುದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ. ಪುತ್ತೂರು ಕೆಮ್ಮಾಯಿ ನಿವಾಸಿ ಸುರೇಶ್ ಭಟ್ ಎಂಬವರು ನೀಡಿರುವ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರೇಶ್ ಅವರು ಏ.10 ರಂದು ಉಡುಪಿಯಲ್ಲಿರುವ ಸ್ನೇಹಿತರನ್ನು ಮಾತನಾಡಿಸಲು ಹೋಗಿ ಪುತ್ತೂರಿಗೆ ಹಿಂತಿರುಗುತ್ತಿದ್ದ ವೇಳೆ ಕಂಬದಕೋಣೆ ಗ್ರಾಮದ ರೈಲ್ವೇ ಗೇಟಿನ ಬಳಿ ಬರುವಾಗ ರೈಲ್ವೇ ಗೇಟ್ ಹಾಕಿರುವುದರಿಂದ ಕಾರನ್ನು ನಿಲ್ಲಿಸಿದಾಗ ಸುರೇಶ್ ಅವರ ಪತ್ನಿ […]










