ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿನ್ನದಾಗಲಿದೆ – ಸಲ್ಮಾನ್‌ಗೆ ಮತ್ತೆ ಧಮಕಿ
ಮುಂಬಯಿ ಪೊಲೀಸರ ವಾಟ್ಸಪ್‌ಗೆ ಸಂದೇಶ ಹಾಕಿ ಬೆದರಿಕೆ ಮುಂಬಯಿ: 5 ಕೋಟಿ ರೂ. ಕೊಡು, ಇಲ್ಲದಿದ್ದರೆ ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿನಗೆ ಬರಲಿದೆ ಎಂದು ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಬಂದಿದೆ. ಮುಂಬಯಿ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದ್ದು, ಇದರಿಂದ ನಟ ಮತ್ತಷ್ಟು ಬೆದರುವಂತಾಗಿದೆ.ಈ ಸಂದೇಶವನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ, ಅವರು 5 ಕೋಟಿ ರೂ. […]
ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿನ್ನದಾಗಲಿದೆ – ಸಲ್ಮಾನ್‌ಗೆ ಮತ್ತೆ ಧಮಕಿ Read More »









