ಜಾಗದ ವಿವಾದ : ಕೃಷಿಕ ರಮೇಶ್ ಗೌಡರನ್ನು ಹತ್ಯೆಗೈದ ಆರೋಪಿ ಹರೀಶ್ ಬಂಧನ
ಕಡಬ: ಕೃಷಿಕ ರಮೇಶ್ ಗೌಡ ಎಂಬವರನ್ನು ಜಾಗದ ವಿವಾದ ಹಿನ್ನಲೆಯಲ್ಲಿ ಕೊಲೆಗೈದ ಆರೋಪಿ ಪರ್ಲ ಕಲ್ಲಂಡದ ಹರೀಶ್ (29) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಚೆರ್ಲ ಪರಿಸರದಲ್ಲಿ ಉಪ್ಪಿನಂಗಡಿ ಪೊಲೀಸರು ಹರೀಶವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನ.8ರ ರಾತ್ರಿ ರಮೇಶ ಗೌಡ ಎಂಬವರನ್ನು ದಾರಿಯಲ್ಲಿ ಕಾದು ಕುಳಿತು ರಮೇಶ್ ಗೌಡನನ್ನು ಆಟ್ಯಾಡಿಸಿ, ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ಶ್ರೀಧರ ಗೌಡರ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಈ ಕೊಲೆ ಪ್ರಕರಣದಲ್ಲಿ ಆರೋಪಿ […]
ಜಾಗದ ವಿವಾದ : ಕೃಷಿಕ ರಮೇಶ್ ಗೌಡರನ್ನು ಹತ್ಯೆಗೈದ ಆರೋಪಿ ಹರೀಶ್ ಬಂಧನ Read More »










