ದಿಲ್ಲಿ : ಕುರುಕು ತಿಂಡಿಗಳ ಪೊಟ್ಟಣಗಳಲ್ಲಿ ಅಡಗಿಸಿಟ್ಟಿದ್ದ 2 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಒಂದೇ ವಾರದಲ್ಲಿ 7,620 ಕೋ.ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡ ಪೊಲೀಸರು ಹೊಸದಿಲ್ಲಿ: ದಿಲ್ಲಿ ಪೊಲೀಸರು ಮತ್ತೊಂದು ದೊಡ್ಡ ಡ್ರಗ್ಸ್ ಬೇಟೆಯಾಡಿದ್ದಾರೆ. ಕುರುಕು ತಿಂಡಿಗಳ ಪೊಟ್ಟಣಗಲ್ಲಿ ತುಂಬಿಸಿಟ್ಟಿದ್ದ 2,000 ಕೋ. ರೂ. ಮೌಲ್ಯದ 200 ಕೆಜಿ ಕೊಕೈನ್ ವಶವಾಗಿದೆ. ಅ.2ರಂದು ದಿಲ್ಲಿಯಲ್ಲಿ 5,620 ಕೋ. ರೂ. ಮೌಲ್ಯದ 600 ಕೆಜಿ ಡ್ರಗ್ಸ್ ವಶವಾಗಿತ್ತು. ಅನಂತರ ಸಿಕ್ಕಿದ ಅತಿದೊಡ್ಡ ಪ್ರಮಾಣದ ಮಾದಕ ವಸ್ತುವಿದು.ದಿಲ್ಲಿಯ ರಮೇಶ್ ನಗರದ ಗೋದಾಮೊಂದರಲ್ಲಿ ಕುರುಕು ತಿಂಡಿಗಳ ಪೊಟ್ಟಣಗಳಲ್ಲಿ ತುಂಬಿಸಿ ಕೊಕೈನ್ ಅಡಗಿಸಿಡಲಾಗಿತ್ತು. ಮಾದಕವಸ್ತು ಸಾಗಿಸಲು […]
ದಿಲ್ಲಿ : ಕುರುಕು ತಿಂಡಿಗಳ ಪೊಟ್ಟಣಗಳಲ್ಲಿ ಅಡಗಿಸಿಟ್ಟಿದ್ದ 2 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ Read More »










