ಗಿರಾಕಿಗಳ ಹಣದಿಂದ ಮಟ್ಕಾ, ಜೂಜಾಟ ನಡೆಸಿದ ಆರೋಪಿಯ ಬಂಧನ
ಸುಳ್ಯ: ಪಾನ್ ಬೀಡ ಅಂಗಡಿಯೊಂದರಲ್ಲಿ ಓರ್ವ ವ್ಯಕ್ತಿ ಮಟ್ಕಾ, ಜೂಜಾಟ ಆಡುತ್ತಿದ್ದ ವೇಳೆ ಸುಳ್ಯ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ. ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪಿಯನ್ನು ಕಲ್ಲುಗುಂಡಿ ಸಂಪಾಜೆ ಗ್ರಾಮ ಸುಳ್ಯ ನಿವಾಸಿ ಮಹಮ್ಮದ್ ಮುಸ್ತಕ್ ಎನ್ನಲಾಗಿದೆ. ಕಲ್ಲುಗುಂಡಿ ಪೇಟೆಯ ಚರ್ಚ್ ಬಳಿ ಸಮೀಪ ಹೊಟೇಲ್ ಬದಿಯಲ್ಲಿರುವ ಪಾನ್ ಬೀಡ ಅಂಗಡಿಯೊಂದರ ವ್ಯಕ್ತಿ ಜನರಿಂದ ಹಣವನ್ನು ಪಣವಾಗಿರಿಸಿಕೊಂಡು ಮಟ್ಕಾ ಜೂಜಾಟ ನಡೆಸುತಿರುವ ಬಗ್ಗೆ ಮಾಹಿತಿ ಮೂಲಕ ಜ. 20 ರಂದು ರಾತ್ರಿ ಸುಳ್ಯ […]
ಗಿರಾಕಿಗಳ ಹಣದಿಂದ ಮಟ್ಕಾ, ಜೂಜಾಟ ನಡೆಸಿದ ಆರೋಪಿಯ ಬಂಧನ Read More »










