ಉಪ್ಪಿನಂಗಡಿ: ಬಟ್ಟೆ ಮಳಿಗೆಗೆ ಬೆಂಕಿ
ಉಪ್ಪಿನಂಗಡಿ: ಇಲ್ಲಿನ ಬಟ್ಟೆ ಮಳಿಗೆ ವಿವಾ ಫ್ಯಾಶನ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಉಪ್ಪಿನಂಗಡಿ ಮುಖ್ಯಪೇಟೆಯಲ್ಲೇ ಇರುವ ವಿವಾ ಫ್ಯಾಷನ್ ನ 1ನೇ ಹಾಗೂ 2ನೇ ಮಹಡಿಯಲ್ಲಿ ಈ ಶೋ ರೂಂ ಇದೆ. ಬೆಳಗ್ಗೆ ಮಳಿಗೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಅಗ್ನಿಶಾಮಕ ಹಾಗೂ ಸ್ಥಳಿಯರ ಗಮನಕ್ಕೆ ತಂದಿದ್ದಾರೆ. ಈ ಕಟ್ಟಡದ ನೆಲ ಅಂತಸ್ತಿನಲ್ಲೀ ಅನೇಕ ಅಂಗಡಿ ಮಳಿಗೆಗಳಿವೆ.
ಉಪ್ಪಿನಂಗಡಿ: ಬಟ್ಟೆ ಮಳಿಗೆಗೆ ಬೆಂಕಿ Read More »