ಮನೋವ್ಯದ್ಯನಿಗೇ ಬ್ರೈನ್‌ವಾಶ್ ಮಾಡಿದ್ದ ಉಗ್ರ !
ತನಗೆ ಕೌನ್ಸೆಲಿಂಗ್ ಮಾಡುತ್ತಿದ್ದ ಮನೋವೈದ್ಯನನ್ನು ಉಗ್ರ ಕೃತ್ಯಕ್ಕೆ ಬಳಸಿಕೊಂಡ ಭಯೋತ್ಪಾದಕ ನಾಸಿರ್ ಬೆಂಗಳೂರು: ಪಾತಕ ಕೃತ್ಯಗಳನ್ನು ಎಸಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಕೈದಿಗಳ ಮನಪರಿವರ್ತನೆ ಮಾಡಿ ಅವರು ಮತ್ತೆ ಅಪರಾಧ ಲೋಕದತ್ತ ಹೋಗಬಾರದು, ಉತ್ತಮ ನಾಗರಿಕರಾಗಿ ಬಾಳಬೇಕೆಂಬ ಉದ್ದೇಶದಿಂದ ಜೈಲಿಗೆ ಮನೋವೈದ್ಯರನ್ನು ನೇಮಿಸಲಾಗುತ್ತದೆ. ಇವರ ಮುಖ್ಯ ಧ್ಯೇಯವೇ ಕೈದಿಗಳ ಮನಸ್ಸನ್ನು ಪರಿವರ್ತಿಸಿ ಮನಸ್ಸಿನಲ್ಲಿ ಪ್ರಾಯಶ್ಚಿತ್ತ ಪ್ರಜ್ಞೆ ಮೂಡಿಸಿ ಬಿಡುಗಡೆಯಾಗಿ ಹೋದ ಬಳಿಕ ಮತ್ತೆ ಅಪರಾಧಗಳನ್ನು ಮಾಡದಂತೆ ತಡೆಯುವುದು. ಆದರೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಮಾತ್ರ ಉಲ್ಟಾ […]
ಮನೋವ್ಯದ್ಯನಿಗೇ ಬ್ರೈನ್‌ವಾಶ್ ಮಾಡಿದ್ದ ಉಗ್ರ ! Read More »










