ಮುಂಬಯಿಯಲ್ಲೊಂದು ದೃಶ್ಯಂ ಶೈಲಿಯ ಮರ್ಡರ್
ಪತಿಯನ್ನು ಕೊಂದು ಮನೆಯೊಳಗೇ ಹೂತು ಹಾಕಿ ಪತ್ನಿ ಪ್ರಿಯಕರನೊಂದಿಗೆ ಪರಾರಿ ಮುಂಬೈ : ವಿವಾಹಿತ ಮಹಿಳೆಯೊಬ್ಬಳು ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಂದು ಮನೆಯೊಳಗೆ ಹೂತು ಹಾಕಿ ಪಲಾಯನ ಮಾಡಿದ ದೃಶ್ಯಂ ಸಿನಿಮಾ ರೀತಿಯ ಆಘಾತಕಾರಿ ಘಟನೆ ಮುಂಬೈ ಸಮೀಪದ ನಲ್ಲಸೋಪಾರದಲ್ಲಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಂತೆ ಮನೆಯ ನೆಲದ ಟೈಲ್ಸ್ ಅಗೆದು ಪತಿಯ ಶವವನ್ನು ಅದರಡಿಯಲ್ಲಿ ಹೂತು ಹಾಕಿದ್ದಳು. ನಂತರ ಅದರ ಮೇಲೆ ಬೇರೆ ಟೈಲ್ಸ್ ಹಾಕಿದ್ದಳು. ಕೊಲೆಯಾದ ವ್ಯಕ್ತಿಯನ್ನು […]
ಮುಂಬಯಿಯಲ್ಲೊಂದು ದೃಶ್ಯಂ ಶೈಲಿಯ ಮರ್ಡರ್ Read More »










