ಎಣ್ಮೂರು ಶಾಲಾ ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನ
ಪುತ್ತೂರು : ಎಣ್ಮೂರು ಶಾಲೆಗೆ ಟೈಲ್ಸ್ ಅಳವಡಿಸಲು 50 ಸಾವಿರವನ್ನು ನೀಡಿದ ಅಬ್ದುಲ್ ಸತ್ತರ್ ಫ್ಯಾಮಿಲಿ ಉಲ್ಲಲಾಡಿ ಅವರ ತಂದೆಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಮೇಶ್ ಕೋಟೆ, ಅಧ್ಯಕ್ಷ ಪ್ರಕಾಶ್ ರೈ, ಎಸ್‍ಡಿಎಂಸಿ ಅಧ್ಯಕ್ಷ ಅಬ್ದುಲ್ ಶರೀಫ್ ಜಿ., ಉಪಾಧ್ಯಕ್ಷೆ ಸುನಿತಾ, ಶಾಲಾ ಮುಖ್ಯ ಶಿಕ್ಷಕಿ ಭುವನೇಶ್ವರಿ ಹೇಮಳ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸನ್ಮಾನಿತರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಎಣ್ಮೂರು ಶಾಲಾ ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನ Read More »










