ಎಲ್.ಎಸ್ ಶೇಷಗಿರಿರಾಯರು ಕನ್ನಡದ ನಿಜವಾದ ಅಸ್ಮಿತೆ
ಅವರು ಬದುಕಿದ್ದರೆ ಈಗ ನೂರು ತುಂಬುತ್ತಿತ್ತು 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರ ಮಾತುಗಳಿಗೆ, ಸಜ್ಜನಿಕೆಗೆ ಶರಣಾಗಿದ್ದೆ. ಅಷ್ಟು ದೊಡ್ಡ ಲೇಖಕರಾಗಿದ್ದರೂ ತಾನು ಏನೂ ಅಲ್ಲ ಎಂಬ ಅವರ ಆರಂಭದ ಮಾತುಗಳು ಹೃದಯದಲ್ಲಿ ಗಟ್ಟಿಯಾಗಿ ಕೂತಿದ್ದವು. ಪ್ರೊ.ಎಲ್.ಎಸ್ ಶೇಷಗಿರಿರಾಯರು ಕನ್ನಡ ಸಾರಸ್ವತ ಲೋಕದ ಧ್ರುವತಾರೆ ಎಂದು ನನಗೆ ಅಂದು ಅರ್ಥವಾಗಿ ಹೋಗಿತ್ತು. ಬಾಲ್ಯದಲ್ಲಿ ಓದಿದ್ದ 510 ಭಾರತ ಭಾರತಿ ಪುಸ್ತಕಗಳು ನಾನು ಬಾಲ್ಯದಲ್ಲಿ ಅತಿಹೆಚ್ಚು ಓದಿದ್ದು ‘ಭಾರತ […]
ಎಲ್.ಎಸ್ ಶೇಷಗಿರಿರಾಯರು ಕನ್ನಡದ ನಿಜವಾದ ಅಸ್ಮಿತೆ Read More »