ಕಾಣಿಯೂರು, ಸವಣೂರು ರೈತ ಉತ್ಪಾದಕ ಕಂಪೆನಿಯಿಂದ 40 ರೈತರ ಬೆಂಗಳೂರು ಅಧ್ಯಯನ ಪ್ರವಾಸ
ಪುತ್ತೂರು: ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿ, ಕುದ್ಮಾರು ನೇತೃತ್ವದಲ್ಲಿ 40 ಮಂದಿ ರೈತರು ಆನೇಕಲ್ ರೈತ ಉತ್ಪಾದಕ ಸಂಸ್ಥೆ ಸೇರಿದಂಥೆ ಬೆಂಗಳೂರಿನ ವಿವಿಧೆಡೆಗೆ ಪ್ರವಾಸ ಕೈಗೊಂಡರು. ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ಮತ್ತು ಬೆಳವಣಿಗೆಯ ಬಗ್ಗೆ ಸಂಸ್ಥೆಯ ಲೆಕ್ಕಪರಿಶೋಧಕಿ ಶ್ಯಾಮಲಾ ಅವರಿಂದ ತರಬೇತಿ ಪಡೆದರು. ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ ಬೆಂಗಳೂರು ಸಂಸ್ಥೆಗೆ ರೈತರ ತಂಡ ಭೇಟಿ ನೀಡಿ ತರಕಾರಿ ಬೆಳೆ, ಹಣ್ಣು ಹಂಪಲು ಸೇರಿದಂತೆ ಹಲವಾರು ಕೃಷಿಯನ್ನು ಬೆಳೆಸುವ ಬಗ್ಗೆ ಸಂಶೋಧನ ವಿಜ್ಞಾನಿಗಳಿಂದ ತರಬೇತಿ […]
ಕಾಣಿಯೂರು, ಸವಣೂರು ರೈತ ಉತ್ಪಾದಕ ಕಂಪೆನಿಯಿಂದ 40 ರೈತರ ಬೆಂಗಳೂರು ಅಧ್ಯಯನ ಪ್ರವಾಸ Read More »