ಶಾಂತಿಗೋಡಿನಲ್ಲಿ ಸಸ್ಯ ಸಪ್ತಾಹ “ವಿವೇಕ ಸಂಜೀವಿನಿ” ಕಾರ್ಯಕ್ರಮ
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಇದರ ಗ್ರಾಮ ವಿಕಾಸ, ಇಕೋ ಕ್ಲಬ್ ಹಾಗೂ ಎನ್ ಎಸ್ ಎಸ್ ಸಹಯೋಗದಲ್ಲಿ ಸಸ್ಯ ಸಪ್ತಾಹ ಕಾರ್ಯಕ್ರಮದಡಿಯಲ್ಲಿ ಔಷಧೀಯ ಸಸ್ಯಗಳನ್ನು ನೆಡುವ “ವಿವೇಕ ಸಂಜೀವಿನಿ” ಕಾರ್ಯಕ್ರಮ ಶಾಂತಿಗೋಡು ಶಾಲಾ ವಠಾದಲ್ಲಿ ಆ.11 ಶುಕ್ರವಾರ ನಡೆಯಿತು. ಗ್ರಾಮ ವಿಕಾಸ ಸಮಿತಿ ಸದಸ್ಯ ಕೃಷ್ಣ ಸಾಲ್ಯಾನ್ ಮಾತನಾಡಿ, ಒಂದು ಮರದಿಂದ ವಿವಿಧ ರೀತಿಯ ಉಪಯೋಗ ಇದೆ. ಈ ನಿಟ್ಟಿನಲ್ಲಿ ವಿವಿಧ ಬಗೆಯ ಸಸ್ಯಗಳನ್ನು ನೆಟ್ಟು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಗ್ರಾಮ […]
ಶಾಂತಿಗೋಡಿನಲ್ಲಿ ಸಸ್ಯ ಸಪ್ತಾಹ “ವಿವೇಕ ಸಂಜೀವಿನಿ” ಕಾರ್ಯಕ್ರಮ Read More »