ಜೆಸಿಐ ತರಬೇತುದಾರ ಪ್ರದೀಪ್ ಬಾಕಿಲ ನಿಧನ
ಪುತ್ತೂರು: ಜೆಸಿಐ ನ ತರಬೇತುದಾರ ಶಾಂತಿನಗರ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ (41) ನಿಧನರಾಗಿದ್ದಾರೆ. ಆಲಂಕಾರು ನಿವಾಸಿಯಾಗಿದ್ದ ಪ್ರದೀಪ್ ರವರ ಮೃತದೇಹ ಮನೆಯ ಅಂಗಳದಲ್ಲಿರುವ ಶೆಡ್ ನಲ್ಲಿ ಪತ್ತೆಯಾಗಿದೆ. ಹೃದಯಾಘಾತ ಸಂಭವಿಸಿರಬಹುದು ಎಂದು ಹೇಳಲಾಗಿತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಜೆಸಿಐ ತರಬೇತುದಾರ ಪ್ರದೀಪ್ ಬಾಕಿಲ ನಿಧನ Read More »










