ಬೈತಡ್ಕ ಹೊಳೆಗೆ ಬಿದ್ದ ಕಾರು | ಜ್ಯೋತಿಷಿ ಅಪಾಯದಿಂದ ಪಾರು
ಪುತ್ತೂರು : ಕಾಣಿಯೂರು ಸಮೀಪದ ಬೈತ್ತಡ್ಕ ಮಸೀದಿ ಎದುರಿನ ಹೊಳೆಗೆ ಕಾರು ಪಲ್ಟಿಯಾಗಿ ಜ್ಯೋತಿಷಿಯೊಬ್ಬರಿಗೆ ಗಾಯವಾದ ಘಟನೆ ಡಿ.28ರಂದು ಮಧ್ಯಾಹ್ನ ನಡೆದಿದೆ. ಬೆಳಂದೂರಿನ ಜ್ಯೋತಿಷಿ ಪ್ರಸಾದ್ ಪಂಗಣ್ಣಾಯರ ಮಾರುತಿ ಬ್ರಿಝಾ ಕಾರು ಇದಾಗಿದ್ದು, ಅವರೇ ಚಾಲನೆ ಮಾಡುವಾಗ ಅಪಘಾತ ಸಂಭವಿಸಿದ್ದು ನೀರು ಕಡಿಮೆ ಇದ್ದಿದ್ದದರಿಂದ ಅವಘಡ ತಪ್ಪಿದೆ ಪಂಗಾಣ್ಣಯರಿಗೆ ಅಲ್ಪ ಸ್ವಲ್ಪ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಜುಲೈನಲ್ಲಿ ಇದೇ ಸ್ಥಳದಲ್ಲಿ ಮಾರುತಿ 800ಕಾರು ಇದೇ ಸ್ಥಳದಲ್ಲಿ ಹೊಳೆಗೆ ಬಿದ್ದು ಇಬ್ಬರು ನೀರುಪಾಲದ ಘಟನೆ […]
ಬೈತಡ್ಕ ಹೊಳೆಗೆ ಬಿದ್ದ ಕಾರು | ಜ್ಯೋತಿಷಿ ಅಪಾಯದಿಂದ ಪಾರು Read More »









