ಪೊಲೀಸ್ ಠಾಣೆ ಹೆಡ್ ಕಾನ್ ಸ್ಟೇಬಲ್ ನಾರಾಯಣ ಕಳಿಗೆ ಅವರಿಗೆ ಠಾಣೆ ವತಿಯಿಂದ ಅಂತಿಮ ನಮನ
ಸುಬ್ರಹ್ಮಣ್ಯ : ಭಾನುವಾರ ನಿಧನರಾದ ಪೊಲೀಸ್ ಠಾಣೆ ಹೆಡ್ ಕಾನ್ ಸ್ಟೇಬಲ್ ನಾರಾಯಣ ಕಳಿಗೆ ಅವರಿಗೆ ಠಾಣೆ ವತಿಯಿಂದ ಸೋಮವಾರ ಅಂತಿಮ ನಮನ ಸಲ್ಲಿಸಲಾಯಿತು. ಕಾನ್ ಸ್ಟೇಬಲ್ ನಾರಾಯಣ ಕಳಿಗೆ ಅವರು ಭಾನುವಾರ ಅಸೌಖ್ಯದಿಂದ ನಿಧನರಾಗಿದ್ದರು ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ ರಿಷ್ಯಂತ್, ಸುಬ್ರಹ್ಮಣ್ಯ ಠಾಣಾ ಎಸ್.ಐ ಕಾರ್ತಿಕ್ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪೊಲೀಸ್ ಠಾಣೆ ಹೆಡ್ ಕಾನ್ ಸ್ಟೇಬಲ್ ನಾರಾಯಣ ಕಳಿಗೆ ಅವರಿಗೆ ಠಾಣೆ ವತಿಯಿಂದ ಅಂತಿಮ ನಮನ Read More »









