ಆಟವಾಡಲು ಕಾರು ಹತ್ತಿದ ನಾಲ್ವರು ಪುಟ್ಟ ಕಂದಮ್ಮಗಳು | ಉಸಿರುಗಟ್ಟಿ ಮೃತ್ಯು
ಆಂಧ್ರ: ನಾಲ್ವರು ಪುಟ್ಟಮಕ್ಕಳು ಆಟ ಆಡಲು ಕಾರಿನೊಳಗೆ ಹೋಗಿ ಉಸಿರುಗಟ್ಟಿ ಮೃತಪಟ್ಟ ಘಟನೆ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಚಾರುಮತಿ (8), ಚರಿಷ್ಮಾ (6), ಮನಸ್ಸಿನಿ (6) ಹಾಗೂ ಉದಯ್ (8) ಮೃತ ಪುಟ್ಟ ಕಂದಮ್ಮಗಳು. ಬೆಳಗ್ಗೆಯೇ ಆಟ ಆಡೋದಕ್ಕೆ ಹೋದ ಮಕ್ಕಳು ಎಷ್ಟು ಹೊತ್ತಾದ್ರೂ ಮನೆಗೆ ವಾಪಸ್ ಬರಲಿಲ್ಲ. ತಕ್ಷಣ ಪೋಷಕರು ಮಕ್ಕಳನ್ನು ಹುಡುಕುವ ಪ್ರಯತ್ನ ಮಾಡಿದ್ರು. ಹುಡುಕುತ್ತಾ ಹೊರಟವರಿಗೆ ಸಿಕ್ಕ ಕಾರಿನಲ್ಲಿ ತಮ್ಮದೇ ಕಂದಮ್ಮಗಳ ಮೃತ ದೇಹ ಕಂಡಿದ್ದಾರೆ. ದ್ವಾರವೂಡಿಯ ಸರ್ಕಾರಿ ಕಛೇರಿ […]
ಆಟವಾಡಲು ಕಾರು ಹತ್ತಿದ ನಾಲ್ವರು ಪುಟ್ಟ ಕಂದಮ್ಮಗಳು | ಉಸಿರುಗಟ್ಟಿ ಮೃತ್ಯು Read More »










