ಬಿಸಿಸಿಐ ಐಪಿಎಲ್‌ನಿಂದ ಗಳಿಸಿದ ಲಾಭ 5,120 ಕೋಟಿ ರೂ!
ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) 2023ರಲ್ಲಿ ಐಪಿಎಲ್ ಒಂದರಿಂದಲೇ ಗಳಿಸಿದ ಆದಾಯ ಬರೋಬ್ಬರಿ 5,120 ಕೋಟಿ ರೂ! ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ 2022-23ರ ವಾರ್ಷಿಕ ಹಣಕಾಸು ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಈ ಮಾಹಿತಿಯಿದೆ. 2023ರಲ್ಲಿ ಐಪಿಎಲ್‌ನಿಂದ 11,769 ಕೋಟಿ ರೂ. ಆದಾಯ ಬಿಸಿಸಿಐಗೆ ಹರಿದು ಬಂದಿದೆ. ಇದರಲ್ಲಿ ಖರ್ಷು ಕಳೆದು 5,120.13 ಕೋಟಿ ರೂ. ಉಳಿತಾಯವಾಗಿದೆ. ಐಪಿಎಲ್‌ಗೆ 6,648 ಕೋ. ರೂ. ಬಿಸಿಸಿಐ ಖರ್ಚು ಮಾಡಿದೆ.ಐಪಿಎಲ್ 2022ರ ಆದಾಯ 2,367 ಕೋಟಿ […]
ಬಿಸಿಸಿಐ ಐಪಿಎಲ್‌ನಿಂದ ಗಳಿಸಿದ ಲಾಭ 5,120 ಕೋಟಿ ರೂ! Read More »










