ವಿಶ್ವಕರ್ಮರು ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು ಪುಂಡರೀಕಾಕ್ಷ ಬೆಳ್ಳೂರು :
ಕಾವು: ವಿಶ್ವಕರ್ಮರು ಬ್ರಾಹ್ಮಣರೇ, ಆದರೆ ಬ್ರಾಹ್ಮಣತ್ವದ ಆಚರಣೆಯಲ್ಲಿ ಹಿಂದುಳಿದಿದ್ದಾರೆ. ಯಜ್ಞೋಪವಿತವನ್ನು ಧರಿಸಿದ ವಿಶ್ವಕರ್ಮರು ಅದರ ಪಾವಿತ್ರತೆಯನ್ನು ಕಾಪಾಡಿಕೊಂಡು ಬರಬೇಕು ಅದಕ್ಕಾಗಿ ಸಚ್ಚಾರಿತ್ತ್ಯದ ಜೊತೆಗೆ ಆಚಾರ ವಿಚಾರಗಳನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು,ಕಿರಿಯರಿಗೂ ಆ ಸಂಸ್ಕಾರವನ್ನು ಕಲಿಸಿಕೊಡಬೇಕು ಆಗ ಮಾತ್ರ ನಿಜವಾದ ಬ್ರಾಹ್ಮಣರಾಗಲು ಸಾಧ್ಯ ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಹೇಳಿದರು. ಅವರು ಶನಿವಾರ ಕಾವುನಲ್ಲಿ ನಡೆದ ವಿಶ್ವಕರ್ಮ ಸಮಾವೇಶದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ, ಜಲಚರ, ಭೂಚರ, ಅಮಲು ಪದಾರ್ಥಗಳ ಸೇವನೆಯುಳ್ಳವ ಬ್ರಾಹ್ಮಣನಾಗಲು ಸಾಧ್ಯವಿಲ್ಲ.ಪ್ರತಿದಿನ ಸಂಧ್ಯಾ ವಂದನೆ ಮತ್ತು ತಂದೆ ತಾಯಿಯ ಸೇವೆ […]
ವಿಶ್ವಕರ್ಮರು ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು ಪುಂಡರೀಕಾಕ್ಷ ಬೆಳ್ಳೂರು : Read More »