ಎವಿಜಿ ಶಾಲೆಯಲ್ಲಿ ಪೋಷಕರ ದಿನಾಚರಣೆ
ಪುತ್ತೂರು: ಭರವಸೆಯ ಶಿಕ್ಷಣ ಸಂಸ್ಥೆಯಾದ ಇಲ್ಲಿನ ಬನ್ನೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಪೋಷಕರ ದಿನಾಚರಣೆಯನ್ನು ಆಚರಿಸಲಾಯಿತು. ದಿಕ್ಸೂಚಿ ಭಾಷಣಸುಳ್ಯದ ಎಂ.ಬಿ. ಫೌಂಡೇಷನ್’ನ ಅಧ್ಯಕ್ಷರಾದ ಪೂರ್ವ ಲಯನ್ಸ್ ಗವರ್ನರ್ ಲಯನ್ ಎಂ.ಬಿ. ಸದಾಶಿವ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಭಾರತೀಯ ಮೌಲ್ಯಗಳನ್ನು ನೈಜತೆಯೊಂದಿಗೆ ಅನುಷ್ಠಾನಿಸುತ್ತಿದೆ ಎಂದು ಹೇಳಿದರು. ಮನಃಪರಿವರ್ತನೆಯ ಮೂಲಕ ಸಾಮಾಜಿಕ ಪರಿವರ್ತನೆ ಆಗಬೇಕಿದೆ ಮತ್ತು ಅದು ಈ ಶಾಲೆಯಲ್ಲಿ ಆಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಮಕ್ಕಳನ್ನು ಸ್ವತಂತ್ರರಾಗಿರುವಂತೆ ಪ್ರೇರೇಪಿಸಬೇಕು. […]
ಎವಿಜಿ ಶಾಲೆಯಲ್ಲಿ ಪೋಷಕರ ದಿನಾಚರಣೆ Read More »










