ಸವಣೂರು ವಿದ್ಯಾರಶ್ಮಿಯಲ್ಲಿ ಎನ್. ಎಸ್. ಎಸ್. ಕಾರ್ಯ ಚಟುವಟಿಗಳ ಉದ್ಘಾಟನೆ
ಎನ್. ಎಸ್. ಎಸ್. ಕಾರ್ಯ ಚಟುವಟಿಗಳ ಉದ್ಘಾಟನೆ ಸವಣೂರು ವಿದ್ಯಾರಶ್ಮಿ ಕಾಲೇಜಿನಲ್ಲಿ ನಡೆಯಿತು. NSS ದಿನಾಚರಣೆಯು ಸವಣೂರು ವಿದ್ಯಾರಶ್ಮಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ನಮ್ಮ ಚಟುವಟಿಕೆಗಳ ಆರಂಭದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ. ಸಾಕಷ್ಟು NSS ಕ್ಯಾಂಪ್ ಗಳ ಮೆಲುಕು ಹಾಕಿದರು ವಿದ್ಯಾರ್ಥಿಗಳು ಸ್ಯಚ್ಚತೆ ಬಗ್ಗೆ ಕಾಳಜಿ ವಹಿಸಿ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಹೇಳಿದರು. NSS ರಾಷ್ಟ್ರ ದ ನಿರ್ಮಾಣ ಮಾಡಿದರೆ NSS ರಾಷ್ಟ್ರದ ರಕ್ಷಣೆ ಮಾಡುತ್ತದೆ ಎಂದು ಶ್ರೀ ವೆಂಕಟರಮಣ ರವರು ಹೇಳಿದರು ಕಾರ್ಯಕ್ರಮದ ಅಧ್ಯಕ್ಷೆ […]
ಸವಣೂರು ವಿದ್ಯಾರಶ್ಮಿಯಲ್ಲಿ ಎನ್. ಎಸ್. ಎಸ್. ಕಾರ್ಯ ಚಟುವಟಿಗಳ ಉದ್ಘಾಟನೆ Read More »










