VTU ಪರೀಕ್ಷಾಂಗ ಕುಲಸಚಿವರಾಗಿ ಡಾ. ಉಜ್ವಲ್ ಊರುಬೈಲ್ ಜಯಪ್ರಕಾಶ್.
ಸುಳ್ಯ: ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಣಕಯಂತ್ರಶಾಸ್ತ್ರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್’ನ ‘ಬಿ’ ಟೀಂನ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ತಮ್ಮ ಅಮೂಲ್ಯ ಶೈಕ್ಷಣಿಕ ಸೇವೆಯ ಬೆಳ್ಳಿಹಬ್ಬವನ್ನು ಪೂರೈಸಿದ್ದವರು ಡಾ. ಉಜ್ವಲ್ ಊರುಬೈಲ್ ಜಯಪ್ರಕಾಶ್. ಕೊಡಗಿನ ಕೊಡುಗೆಕೊಡಗು ಜಿಲ್ಲೆಯ ಚೆಂಬು ಗ್ರಾಮದ ಜನನಾಯಕರಾಗಿದ್ದ ಊರುಬೈಲು ದಿವಂಗತ ಜಯಪ್ರಕಾಶ್ – ಲೀಲಾವತಿ ದಂಪತಿಗಳ ಪುತ್ರ ಡಾ. ಉಜ್ವಲ್ ಊರುಬೈಲ್ ಜಯಪ್ರಕಾಶ್ (Dr. UJWAL OORUBAIL JAYAPRAKASH) ಅವರು ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ […]
VTU ಪರೀಕ್ಷಾಂಗ ಕುಲಸಚಿವರಾಗಿ ಡಾ. ಉಜ್ವಲ್ ಊರುಬೈಲ್ ಜಯಪ್ರಕಾಶ್. Read More »










