ನಮ್ಮ ಹೆಮ್ಮೆಯ ಗಣತಂತ್ರ, ಸ್ವತಂತ್ರ ಭಾರತ
ಜಗತ್ತಿನ ಅತ್ಯಂತ ವಿಸ್ತಾರವಾದ ಸಂವಿಧಾನ ಅಂಗೀಕಾರವಾದ ದಿನವಿದು ತಮಗೆಲ್ಲ ಭಾರತದ ಗಣರಾಜ್ಯ ಉತ್ಸವದ ಹಾರ್ದಿಕವಾದ ಶುಭಾಶಯಗಳು. ಜನವರಿ 26 ಭಾರತಕ್ಕೆ, ಭಾರತೀಯರಿಗೆ ಅತ್ಯಂತ ಪವಿತ್ರ ದಿನ. ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯದ ಹಬ್ಬಕ್ಕಿಂತ ಇದು ಹೆಚ್ಚು ಮುಖ್ಯವಾದುದು.ಆಗಸ್ಟ್ 15,1947ರಂದು ಬ್ರಿಟಿಷರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ನೀಡಿದಾಗ ನಮಗೆ ಪೂರ್ಣ ಪ್ರಮಾಣದ ಸ್ವರಾಜ್ಯವು ಸಿಕ್ಕಿರಲಿಲ್ಲ. ಆ ದಿನದಲ್ಲಿ ನಮಗೆ ರಾಜಕೀಯ ಸ್ವಾತಂತ್ರ್ಯ ಮಾತ್ರ ದೊರೆತಿತ್ತು. 1947-1950ರ ಅವಧಿಯಲ್ಲಿ ಭಾರತವನ್ನು ‘ರಿಪಬ್ಲಿಕ್ ದೇಶ’ ಎಂದು ಕರೆಯದೆ ‘ಡೊಮಿನಿಯನ್ ರಿಪಬ್ಲಿಕ್’ ಹೆಸರಿನಿಂದ ಕರೆಯುತ್ತಿದ್ದರು. […]
ನಮ್ಮ ಹೆಮ್ಮೆಯ ಗಣತಂತ್ರ, ಸ್ವತಂತ್ರ ಭಾರತ Read More »





