ಡಿ. 17: ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊಡ್ಯುಲರ್ ಒಟಿ, ಯು ಬ್ರೀದ್ ಕ್ಲಿನಿಕ್ ಉದ್ಘಾಟನೆ, ವೆಬ್’ಸೈಟ್ ಲೋಕಾರ್ಪಣೆ
ಪುತ್ತೂರು: ಇಲ್ಲಿನ ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊಡ್ಯುಲರ್ ಒಟಿ, ಯು ಬ್ರೀದ್ ಕ್ಲಿನಿಕ್ ಉದ್ಘಾಟನಾ ಸಮಾರಂಭ ಡಿ. 17ರಂದು ಸಂಜೆ 5 ಗಂಟೆಗೆ ಆಸ್ಪತ್ರೆಯಲ್ಲಿ ನಡೆಯಲಿದೆ. ಮಾಡ್ಯುಲರ್ ಓಟಿ ವಿಭಾಗವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಆಸ್ಪತ್ರೆಯ ವೆಬ್’ಸೈಟ್ ಅನ್ನು ಸರ್ಜನ್ ಡಾ. ಎಂ.ಕೆ. ಪ್ರಸಾದ್ ಅನಾವರಣಗೊಳಿಸಲಿದ್ದಾರೆ. ಯು ಬ್ರೀದ್ ಕ್ಲಿನಿಕ್ ಅನ್ನು ಸರ್ಜರಿ ಪ್ರೊಫೆಸರ್ ಡಾ. ಗೋಪಿನಾಥ್ ಪೈ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲೆಯ ಮುಂದಿನ ಗವರ್ನರ್ ವಿಕ್ರಮ್ ದತ್ತ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು […]