ಭಾರತ – ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದಿಂದ ಮೀನುಗಾರರಿಗೆ ಅನುಕೂಲ: ಯಶ್‌ಪಾಲ್ ಸುವರ್ಣ
ಉಡುಪಿ: ಭಾರತದ ಮೀನುಗಾರಿಕೆ ಹಾಗೂ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಬ್ರಿಟನ್ ವಿಧಿಸುತ್ತಿದ್ದ ಸುಂಕವು ಭಾರತ – ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ರದ್ದಾಗಿದ್ದು, ಇದರಿಂದ ಮೀನುಗಾರಿಕಾ ವಲಯಕ್ಕೆ ಸಾಕಷ್ಟು ಅನುಕೂಲಗಳಾಗಲಿವೆ ಎಂದು ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಜನಕೇಂದ್ರಿತ ವ್ಯಾಪಾರ ರಾಜತಾಂತ್ರಿಕ ಮುಂದಾಲೋಚನೆಗೆ ಈ ಕ್ರಮ ಸಾಕ್ಷಿಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಕೃಷಿ ರಫ್ತು ವಿಷಯಕ್ಕೆ ಸಂಬಂಧಿಸಿದ ಹಾಗೆ 95% ಕೃಷಿ ರಫ್ತು ಸುಂಕ ಮನ್ನಾ ಮಾಡಿರುವುದು […]
ಭಾರತ – ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದಿಂದ ಮೀನುಗಾರರಿಗೆ ಅನುಕೂಲ: ಯಶ್‌ಪಾಲ್ ಸುವರ್ಣ Read More »










