ದಿಲ್ಲಿ ಮದ್ಯ ನೀತಿ ಹಗರಣ:ಕಾವಿತಾಗೆ ಸಮನ್ಸ್
ಬಂಧನ ಭೀತಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಪುತ್ರಿ ದೆಹಲಿ : ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಆರೋಪಗಳ ವಿಚಾರಣೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ವಿಧಾನ ಪರಿಷತ್ ಸದಸ್ಯೆ ಕೆ. ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ ಮಾ.8 ರಂದು ಸಮನ್ಸ್ ಜಾರಿ ಮಾಡಿದೆ. ಭಾರತ್ ರಾಷ್ಟ್ರ ಸಮಿತಿ ಪಕ್ಷದ ಎಂಎಲ್‌ಸಿ 44 ವರ್ಷದ ಕವಿತಾ ಅವರನ್ನು ನಾಳೆ ರಾಷ್ಟ್ರ ರಾಜಧಾನಿ ದೆಹಲಿಯ ಫೆಡರಲ್ ಏಜೆನ್ಸಿಯ ಮುಂದೆ […]
ದಿಲ್ಲಿ ಮದ್ಯ ನೀತಿ ಹಗರಣ:ಕಾವಿತಾಗೆ ಸಮನ್ಸ್ Read More »








