ವಿದ್ಯುತ್ ಕಂಬದಲ್ಲಿ ಬಿಲ್ಲುಬಾಣ, ಗದೆ ಅಳವಡಿಸಿದ್ದಕ್ಕೆ ಎಸ್‌ಡಿಪಿಐ ವಿರೋಧ : ತೆರವಿಗೆ ಆದೇಶ
ಹನುಮಂತನ ಜನ್ಮಸ್ಥಳದಲ್ಲಿ ಧಾರ್ಮಿಕ ಸಂಕೇತ ಬಳಸಿರುವುದನ್ನು ಆಕ್ಷೇಪಿಸಿದ ಎಸ್‌ಡಿಪಿಐ ಬೆಂಗಳೂರು: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಬಿಲ್ಲುಬಾಣ ಮತ್ತು ಗದೆಯ ಆಕೃತಿಗಳಿರುವ ವಿದ್ಯುತ್ ಕಂಬಗಳಿಗೆ ಎಸ್‌ಡಿಪಿಐ ವಿರೋಧ ವ್ಯಕ್ತಪಡಿಸಿದ ಬಳಿಕ ಈ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ತಹಶೀಲ್ದಾರ್ ಆದೇಶಿಸಿದ್ದಾರೆ. ಹನುಮಂತನ ಜನ್ಮಸ್ಥಾನ ಎಂದು ಅರಿಯಲ್ಪಡುವ ಅಂಜನಾದ್ರಿ ಬೆಟ್ಟ ಇರುವ ಗಂಗಾವತಿಯಲ್ಲಿ ಅಯೋಧ್ಯೆ ಮತ್ತು ತಿರುಪತಿ ಮಾದರಿಯಲ್ಲಿ ವಿದ್ಯುತ್ ಕಂಬಗಳನ್ನು ವಿನ್ಯಾಸಗೊಳಿಸಲಾಗಿತ್ತು. ಜುಲೈನಗರ ಎಂಬಲ್ಲಿಂದ ರಾಣಾ ಪ್ರತಾಪ್ ವೃತ್ತದವರೆಗೆ ಅಭಿವೃದ್ಧಿಪಡಿಸಿದ ರಸ್ತೆ ಮಧ್ಯೆ ಬಿಲ್ಲುಬಾಣ ಮತ್ತು ಗದೆ ವಿನ್ಯಾಸವಿರುವ […]
ವಿದ್ಯುತ್ ಕಂಬದಲ್ಲಿ ಬಿಲ್ಲುಬಾಣ, ಗದೆ ಅಳವಡಿಸಿದ್ದಕ್ಕೆ ಎಸ್‌ಡಿಪಿಐ ವಿರೋಧ : ತೆರವಿಗೆ ಆದೇಶ Read More »










