ಕರ್ವೆಲ್ ಶ್ರೀರಾಮ ಭಜನಾ ಮಂದಿರದ 28 ನೇ ವಾರ್ಷಿಕೋತ್ಸವ, ಕುಣಿತ ಭಜನಾ ಸಂಭ್ರಮ
ಪುತ್ತೂರು: ದೇವರ ಪ್ರೀತಿಯನ್ನು ಗಳಿಸುವುದೇ ಭಜನೆಯ ಮೂಲ ಉದ್ದೇಶ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಕರ್ವೆಲು ಶ್ರೀರಾಮ ಭಜನಾ ಮಂದಿರದ ವಾರ್ಷಿಕೋತ್ಸವ ಹಾಗೂ ಕುಣಿತ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಜನೆ ಭಕ್ತರನ್ನು ಒಗ್ಗೂಡಿಸುತ್ತದೆ,.ಮಕ್ಕಳಲ್ಲಿ ಭಜನೆಯ ಅಭಿರುಚಿ ಮೂಡಿಸುವ ಕೆಲಸ ಮಾಡಬೇಕು. ಭಜನೆಯ ಜೊತೆ ಸಂಸ್ಕ್ರತಿ, ಸಂಸ್ಕಾರವನ್ನು ಕಲಿಸುವ ಕೆಲಸವನ್ನು ಪೋಷಕರು ಮಾಡಬೇಕು. ಮಕ್ಕಳು ಉತ್ತಮ ಪ್ರಜೆಗಳಾದರೆ ದೇಶ ವಿಶ್ವಗುರುವಾಗಲು ಸಾಧ್ಯವಾಗುತ್ತದೆ ಎಂದರು. ವೇದಿಕೆಯಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷರಾದ ತೋಹಿಜಾಕ್ಷ ಶೆಟ್ಟಿ, ಧನ್ಯಕುಮಾರ್ […]
ಕರ್ವೆಲ್ ಶ್ರೀರಾಮ ಭಜನಾ ಮಂದಿರದ 28 ನೇ ವಾರ್ಷಿಕೋತ್ಸವ, ಕುಣಿತ ಭಜನಾ ಸಂಭ್ರಮ Read More »










