ಸಾಲ್ಮರ ಸಯ್ಯದ್‌ಮಲೆ: ಡಿಸೆಂಬರ್ ೧೯ರಂದು ಹಾಫಿಲ್ ಸಿರಾಜುದ್ದಿನ್ ಖಾಸಿಮಿರಿಂದ ಮತಪ್ರಭಾಷಣ
ಪುತ್ತೂರು: ಸಾಲ್ಮರ ಸೈಯದ್‌ಮಲೆ ಜುಮ್ಮಾ ಮಸೀದಿಯ ವಠಾರದಲ್ಲಿ ಡಿಸೆಂಬರ್ ೧೯ರಂದು ಏಕದಿನ ಮತಪ್ರಭಾಷಣ ನಡೆಯಲಿದ್ದು, ಅಂತಾರಾಷ್ಟಿçÃಯ ಖ್ಯಾತಿಯ ವಾಗ್ಮಿ ಖ್ಯಾತ ಖುರ್‌ಆನ್ ಪ್ರಭಾಷಕ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಅವರು ಮತ ಪ್ರಭಾಷಣ ನಡೆಸಿಕೊಡಲಿದ್ದಾರೆ ಎಂದು ಮಸೀದಿ ಸಮಿತಿ ಆಧ್ಯಕ್ಷ ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಯ್ಯದ್‌ಮಲೆ ಜುಮ್ಮಾ ಮಸೀದಿಯ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಕಾರ್ಯಕ್ಕೆ ದಾನಿಗಳ ಸಹಾಯ ಯಾಚಿಸುವ ನಿಟ್ಟಿನಲ್ಲಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಅವರ ಒಂದು ದಿನದ […]
ಸಾಲ್ಮರ ಸಯ್ಯದ್‌ಮಲೆ: ಡಿಸೆಂಬರ್ ೧೯ರಂದು ಹಾಫಿಲ್ ಸಿರಾಜುದ್ದಿನ್ ಖಾಸಿಮಿರಿಂದ ಮತಪ್ರಭಾಷಣ Read More »









