ಡಿ. ೧೭ರಿಂದ ಜ. ೧೪ರವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ ೧೭ರಂದು ಧನು ಪೂಜೆ ಆರಂಭಗೊಳ್ಳಲಿದೆ. ಒಂದು ಪರ್ಯಂತ ಕಾಲ ಉಷಃ ಕಾಲದಲ್ಲಿ ನಡೆಯುವ ಧನು ಪೂಜೆಯು ಜ. ೧೪ರವರೆಗೆ ನಡೆಯಲಿದೆ. ಊರ – ಪರವೂರ ಭಕ್ತರನ್ನು ಹೊಂದಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಯಾವುದೇ ವಿಶೇಷ ಉತ್ಸವವೆಂದರೆ ಭಕ್ತರ ದಂಡೇ ಹರಿದು ಬರುತ್ತದೆ. ಧನು ಮಾಸದ ಮೈಕೊರೆಯುವ ಚಳಿಯನ್ನು ಲೆಕ್ಕಿಸದೇ, ಭಕ್ತಸಮೂಹ ದೇವಸ್ಥಾನಕ್ಕೆ ಧಾವಿಸಿ ಬರುತ್ತಾರೆ. ಹಾಗಾಗಿ, ಧನು ಪೂಜೆಯಲ್ಲಿ ಭಕ್ತರಿಗೆ ಪಾಲ್ಗೊಳ್ಳುವ ಸಡಗರವಾದರೆ, ಶ್ರೀ […]

ಡಿ. ೧೭ರಿಂದ ಜ. ೧೪ರವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ Read More »