ಕಜೆ ಅಂಗನವಾಡಿ ಕಟ್ಟಡ ಉದ್ಘಾಟನೆ | ಶಾಸಕ ಸಂಜೀವ ಮಠಂದೂರು ಕಾರ್ಯ ಮೆಚ್ಚಿ ಸನ್ಮಾನಿಸಿದ ಸ್ಥಳೀಯರು
ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜೆಯಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಶಾಸಕ ಸಂಜೀವ ಮಠಂದೂರು ಅವರು ಶನಿವಾರ ಬೆಳಿಗ್ಗೆ ಉದ್ಘಾಟಿಸಿದರು. ಕಜೆ ಎಂಬಲ್ಲಿಗೆ ನೂತನ ಅಂಗನವಾಡಿಯ ಅಗತ್ಯತೆಯನ್ನು ಮನಗಂಡು, ನೂತನ ಅಂಗನವಾಡಿಯನ್ನು ಮಂಜೂರು ಮಾಡುವಲ್ಲಿ ಶಾಸಕರು ಯಶಸ್ವಿಯಾಗಿದ್ದರು. ರಾಜ್ಯ ಸರಕಾರದ ಅನುದಾನದಿಂದ ಅಂಗನವಾಡಿಯ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಶಾಸಕ ಸಂಜೀವ ಮಠಂದೂರು ಅವರ ಕಾರ್ಯವೈಖರಿಯನ್ನು ಮೆಚ್ಚಿರುವ ಸ್ಥಳೀಯರು, ಅಂಗನವಾಡಿ ಉದ್ಘಾಟನಾ ಸಮಾರಂಭದಲ್ಲೇ ಶಾಸಕರನ್ನು ಸನ್ಮಾನಿಸಿ, ಗೌರವ ತೋರಿದರು. ಅಂಗನವಾಡಿ ಸ್ಥಳ ನೀಡಿದ […]
ಕಜೆ ಅಂಗನವಾಡಿ ಕಟ್ಟಡ ಉದ್ಘಾಟನೆ | ಶಾಸಕ ಸಂಜೀವ ಮಠಂದೂರು ಕಾರ್ಯ ಮೆಚ್ಚಿ ಸನ್ಮಾನಿಸಿದ ಸ್ಥಳೀಯರು Read More »