ಕುಮಾರಸ್ವಾಮಿ ಪಾಲಿಗಿದು ಕೊನೆಯ ಚುನಾವಣೆ!
ಬೆಂಗಳೂರು : ಈ ಸಲದ ವಿಧಾನಸಭೆ ಚುನಾವಣೆ ಹಲವು ಹಿರಿಯ ನಾಯಕರ ಪಾಲಿಗೆ ಕೊನೇ ಚುನಾವಣೆ ಆಗಲಿದೆ. ಯಡಿಯೂರಪ್ಪ ಈಗಾಗಲೇ ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ. ಸಿದ್ದರಾಮಯ್ಯ ಕೂಡ ಅಭಿಮಾನಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಈ ಸಲ ಸ್ಪರ್ಧಿಸುತ್ತಿದ್ದೇನೆ. ಇನ್ನು ಚುನಾವಣೆ ಕಣಕ್ಕಿಳಿಯುವುದಿಲ್ಲ ಎನ್ನುತ್ತಿದ್ದಾರೆ. ಇದರ ಬೆನ್ನಿಗೆ ಇದೀಗ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರೂ ಇದೇ ನನ್ನ ಕೊನೇ ಚುನಾವಣೆ ಎಂಭ ಭಾವನಾತ್ಮಕ ಅಸ್ತ್ರ ಪ್ರಯೋಗ ಮಾಡಿದ್ದಾರೆ.“ನಾನು 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಏಕೆಂದರೆ […]
ಕುಮಾರಸ್ವಾಮಿ ಪಾಲಿಗಿದು ಕೊನೆಯ ಚುನಾವಣೆ! Read More »










