ಅಂಗನವಾಡಿಗೆ ನೂತನ ಕಟ್ಟಡಭಾಗ್ಯ | ಶಾಸಕರ ಮುತುವರ್ಜಿಯಲ್ಲಿ ಹರಿದು ಬಂದ 1.44 ಕೋಟಿ ರೂ.
ಪುತ್ತೂರು: ಮಕ್ಕಳ ಭವಿಷ್ಯ ರೂಪಿಸುವ ಮೊದಲ ಶಾಲೆಯೇ ಅಂಗನವಾಡಿ. ಇಡೀಯ ಶಿಕ್ಷಣದ ಮೂಲಪಾಠವನ್ನು ನೀಡುವ ಅಂಗನವಾಡಿಗಳೇ ಪ್ರತಿಯೊಂದು ಮಗುವಿನ ಆರಂಭ. ಶಿಕ್ಷಣ ಮಾತ್ರವಲ್ಲ, ಪೌಷ್ಠಿಕ ಆಹಾರವೂ ಇಲ್ಲಿ ಲಭ್ಯ. ಹಾಗಿರುವಾಗ ಅಂಗನವಾಡಿ ಕಟ್ಟಡಗಳು ಹೇಗಿರಬೇಕು? ಸುವ್ಯವಸ್ಥಿತ ಕಟ್ಟಡ, ಮೂಲಸೌಕರ್ಯ, ಪೌಷ್ಠಿಕ ಆಹಾರ, ಪುಟಾಣಿಗಳ ಕಲಿಕೆಗೆ ಪೂರಕ ವ್ಯವಸ್ಥೆಗಳು ಮೂಲಭೂತವಾಗಿ ಬೇಕೇಬೇಕು. ಇವನ್ನು ಪೂರೈಸುವ ದೃಷ್ಟಿಯಿಂದ ಮೂಲಭೂತವಾಗಿ ಬೇಕಾಗಿರುವ ಕಟ್ಟಡ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಿರುವ ಶಾಸಕ ಸಂಜೀವ ಮಠಂದೂರು ಅವರು, ತನ್ನ ಶಾಸಕತ್ವದ ಅವಧಿಯಲ್ಲಿ 12 ಅಂಗನವಾಡಿ […]
ಅಂಗನವಾಡಿಗೆ ನೂತನ ಕಟ್ಟಡಭಾಗ್ಯ | ಶಾಸಕರ ಮುತುವರ್ಜಿಯಲ್ಲಿ ಹರಿದು ಬಂದ 1.44 ಕೋಟಿ ರೂ. Read More »