ಗಾಜಾಪಟ್ಟಿ ವಶಕ್ಕೆ ಇಸ್ರೇಲ್ ಸೇನೆಗೆ ಆದೇಶ: ವರದಿ
ಟೆಲ್ ಅವೀವ್: ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿ ಮೇಲೆ ದಾಳಿ ಆರಂಭಿಸಿರುವ ಇಸ್ರೇಲ್ ಸೇನೆಗೆ ಇದೀಗ ಇಡೀ ಗಾಜಾಪಟ್ಟಿಯನ್ನೇ ವಶಕ್ಕೆ ಪಡೆಯುವಂತೆ ಆದೇಶ ನೀಡಲಾಗಿದೆ. ಈ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಭಾನುವಾರ ವರದಿ ಮಾಡಿದ್ದು, ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಮತ್ತು ಹಮಾಸ್ನ ಪ್ರಸ್ತುತ ನಾಯಕತ್ವವನ್ನು ನಾಶ ಮಾಡಲು ಹತ್ತಾರು ಸಾವಿರ ಸೈನಿಕರೊಂದಿಗೆ ಶೀಘ್ರದಲ್ಲೇ ಗಾಜಾ ಪಟ್ಟಿಯ ಮೇಲೆ ದಾಳಿ ಮಾಡಲು ಇಸ್ರೇಲಿ ಮಿಲಿಟರಿ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎನ್ನಲಾಗಿದೆ. ಅಂತೆಯೇ ಪ್ರಸ್ತುತ ಹಮಾಸ್ ಭಯೋತ್ಪಾದಕ ಗುಂಪಿನ ಉನ್ನತ […]
ಗಾಜಾಪಟ್ಟಿ ವಶಕ್ಕೆ ಇಸ್ರೇಲ್ ಸೇನೆಗೆ ಆದೇಶ: ವರದಿ Read More »










