ಅಡ್ಯನಡ್ಕದಲ್ಲಿ ಮನಸೂರೆಗೊಂಡ ಸ್ವರ ಸಿಂಚನ ಸಂಗೀತದ ಝೇಂಕಾರ
ಅಡ್ಯನಡ್ಕ : ಶ್ರೀ ದುರ್ಗಾಪರಮೇಶ್ವರಿ ಮತ್ತು ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಶಾರದೋತ್ಸವದ 34ನೇ ವರ್ಷದ ಉತ್ಸವದಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆ ವತಿಯಿಂದ ಭಕ್ತಿಗಾನ ರಸಮಂಜರಿ ನಡೆಯಿತು. ಸಂಸ್ಥೆಯ ಸವಿತಾ ಕೋಡಂದೂರ್ ಮತ್ತು ವಿದ್ಯಾರ್ಥಿಗಳಿಂದ ನಡೆದ ಭಕ್ತಿ ಗಾನ ರಸಮಂಜರಿ ಕಾರ್ಯಕ್ರಮವನ್ನು ವೇ.ಮು ರಾಮಕೃಷ್ಣ ಭಟ್ ನೀರಮೂಲೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ, ದಾಸರ ಪದಗಳನ್ನು ಹಾಡಿ ಮನಸೂರೆಗೊಂಡ ಕಾರ್ಯಕ್ರಮವಾಗಿ ಸಂಗೀತದ ಝೇಂಕಾರ ಮೂಡಿಬಂತು. ತಾನು ಬೆಳೆಯುವುದಲ್ಲದೆ […]
ಅಡ್ಯನಡ್ಕದಲ್ಲಿ ಮನಸೂರೆಗೊಂಡ ಸ್ವರ ಸಿಂಚನ ಸಂಗೀತದ ಝೇಂಕಾರ Read More »










