ಒಕ್ಕಲಿಗರ ಪ್ರೀಮಿಯರ್ ಲೀಗ್ – ಗೌಡ್ರ ಕಪ್ 2025-26 ಕ್ರಿಕೆಟ್ ಹಬ್ಬ – ಎ.ವಿ.ಜಿ. ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಜೆರ್ಸಿ ವಿತರಣೆ
‘ಗೌಡ್ರ ಕಪ್’ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು ಅದರಲ್ಲಿ ಸ್ಪರ್ಧಿಸಲಿರುವ ‘ ಶಕ್ತಿ ಕೃಷ್ಣ ನಗರ ‘ ತಂಡಕ್ಕೆ ಎ.ವಿ.ಜಿ. ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಜೆರ್ಸಿಗಳನ್ನು ವಿತರಿಸಲಾಯಿತು. ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಂಡದ ನಾಯಕ ಪುಷ್ಪರಾಜ್ ಗೌಡ ಜೆರ್ಸಿ ಸ್ವೀಕರಿಸಿದರು. ಎ.ವಿ.ಜಿ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕಳುವಾಜೆ ವೆಂಕಟ್ ರಮಣ ಗೌಡ ಅವರು ಜೆರ್ಸಿ ವಿತರಿಸಿ ಶುಭ ಹಾರೈಸಿದರು. ಸಂಚಾಲಕ ಎ. ವಿ. ನಾರಾಯಣ, ಕಾರ್ಯದರ್ಶಿ […]








