ಸುಳ್ಯ : ಎಸ್.ಐ.ಈರಯ್ಯ ವರ್ಗಾವಣೆ: ಸುಳ್ಯಕ್ಕೆ ಸಂತೋಷ್ ಬಿ.ಪಿ
ಬೆಳ್ಳಾರೆ : ಸುಳ್ಯ ಎಸ್.ಐ. ಆಗಿರುವ ಈರಯ್ಯ ದೂಂತೂರು ರಿಗೆ ಬೆಳ್ಳಾರೆ ಠಾಣೆಗೆ ವರ್ಗಾವಣೆಯಾಗಿದ್ದು, ಸುಳ್ಯಕ್ಕೆ ಬೆಳ್ಳಾರೆ ಪೋಲೀಸ್ ಠಾಣೆ ಎಸ್. ಐ. ಸಂತೋಷ್ ಬಿ.ಪಿ. ಯವರನ್ನು ನೇಮಿಸಲಾಗಿದೆ. ಸುಳ್ಯ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಎಸ್‌ಐ ಆಗಿದ್ದ ಈರಯ್ಯ ಡಿ.ಎನ್. ಅವರನ್ನು ಬೆಳ್ಳಾರೆ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಎಸ್‌ಐ ಆಗಿ ವರ್ಗಾಯಿಸಲಾಗಿದೆ. ಬೆಳ್ಳಾರೆ ಎಸ್‌ಐ ಸಂತೋಷ್ ಅವರನ್ನು ವರ್ಗಾಯಿಸಲಾಗಿದೆ. ಸುಳ್ಯ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿರ್ವಹಣೆ […]
ಸುಳ್ಯ : ಎಸ್.ಐ.ಈರಯ್ಯ ವರ್ಗಾವಣೆ: ಸುಳ್ಯಕ್ಕೆ ಸಂತೋಷ್ ಬಿ.ಪಿ Read More »








